India Pakistan ಮ್ಯಾಚ್ ನೋಡೋಕೆ Urvashi Rautela ಬಂದಿದ್ದಕ್ಕೆ ನಸುನಕ್ಕ Rishab Pant | *Cricket | OneIndia

2022-08-29 395

#RishabPant #UrvashiRautela #IndiavsPakistan #AsiaCup2022 #DubaiinternationalCricketStadium #PantvsUrvashu #PantloveStory #Pantcontroversy

Bollywood actress Urvashi Rautela was present in the stands during the high-octane Asia Cup 2022 clash between India and Pakistan at Dubai International Cricket Stadium
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ದುಬೈ ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗಿತ್ತು. ಈ ಮ್ಯಾಚ್ ನೋಡೋದಕ್ಕೆ ವಿಐಪಿ ಬಾಕ್ಸ್‌ನಲ್ಲಿ ಬಾಲಿವುಡ್‌ ಬೆಡಗಿ ಊರ್ವಶಿ ರೌತೆಲಾ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.